Skip to main content

ಗೆಲುವಿನ ಗುಟ್ಟು

 

ಒಮ್ಮೆ ,ಯಾವಾಗಾದರು ಹಾಗೆ ಕಲ್ಪಿಸಿಕೊಳ್ಳಿ ,ಪ್ರಶಾಂತವಾದ ಸಂಜೆಯ ಸಮಯದ್ಲಲೋ ,ಇಲ್ಲಾ ಇಂಪಾದ ಸಂಗೀತವನ್ನು ಆಲಿಸುತ್ತಾದರೋ ,ನೀವು ಜೀವನದ ಕಷ್ಟ-ಕಟ್ಟೊಲೆಗಳನ್ನು ದಾಟಿ ,ಹಿಂಜರಿಯದ ಛಾತಿಯನೊಡ್ಡಿ ಗೆಲವನ್ನು ಸಂಪಾದಿಸಿದಿರಿಯೆಂದು!! ಎಂತಹ ಉನ್ಮಾಧ ಸ್ಥಿತಿ ನೀವು ಅನುಭವಿಸುವಿರಿ ಅಲ್ಲವೇ ?

ಅದುವೇ ಗೆಲುವಿನ "ಅಫಿಮು","ಗಾಂಜಾ ". ಗೆಲುವಿನ ನಶೆಯನ್ನು ಒಮ್ಮೆ ಬೆನ್ನಹತ್ತಿದರೆ ಬೇರೆಯಾವ ನಶೆ ನಮ್ಮ ಮೆದುಳಿಗೆ ಉನ್ಮಾಧ ಸ್ಥಿತಿಗೆ  ಒಯ್ಯಲಾರವು.



ಎಲ್ಲರು ಗೆಲುವನ್ನು ಅನುಭವಿಸಬೇಕು ,ಸಾಧಿಸಬೇಕು ಅಂದಿಕೊಂಡವರೇ ,ಆದರೆ ಗೆಲುವಿನ ಹಾದಿಯಲ್ಲಿ ಎದರಾಗುವ ಸೋಲು,ಭಯ,ಹಿಂಜರಿಕೆ,ಅವಮರ್ಯಾದೆಗಳಿಂದ ಹತಾಶರಾಗಿ ಪ್ರಯತ್ನ ಮಾಡುವದನ್ನೇ ಬಿಡುತ್ತಾರೆ. ಗೆಲುವಿನ ತುಡಿತಕ್ಕಿಂತಲೂ ಸೋಲಿನ ಭಯ” ಅವರನ್ನು ಆವರಿಸಿಕೊಂಡಾಗ ಗೆಲವು ಮರೀಚಿಕೆವಾಗಿ ಸೋಲೆಂಬ ನಿತ್ರಾಣ ಭಾವ ಕಾಡತೊಡಗುತ್ತದೆ.

ಹೇಗೆ ನಾವುಗಳು ಸೋಲಿನ ಸರಪಳಿಯನ್ನು ಕಿತ್ತಎಸೆದು ಗೆಲುವಿನ ಪತಾಕೆಯನ್ನು ಹಾರಿಸಬಹುದು?ಗೆಲುವಿನ ಗುಟ್ಟಾದರು ಏನು?

"ಗೆಲುವಿನ ಗುಟ್ಟಡಗಿರುವುದು ಸೋಲಿನ ಅಂಚಿನಲ್ಲಿ"

ಯಾರು ಸೋಲನ್ನು ಮನಸಾ ಸ್ವೀಕರಿಸಿ ಅದನ್ನು ಅಷ್ಟೇ ಪ್ರಜ್ಞಾಪೂರ್ವಕನಾಗಿ ವಿಶ್ಲೇಶಿಸಿ ಅದನ್ನು ಮುಂದೆ ಹೇಗೆ ನಿಭಾಯಿಸಬೇಕೆಂದು ತಿಳಿದುಕೊಂಡು ಪುನಃ ಪ್ರಯತ್ನ ಮಾಡ್ತುತಾರೋ ಹಂತವರಿಗೆ ಗೆಲುವಿನ ಆಲಿಂಗನವಾಗುತ್ತದೆ.

ಬಹುಶಃ ಜಗತ್ತಿನಲ್ಲಿ ಅಬ್ರಾಹಂ ಲಿಂಕನ ರವರು ಅನುಭವಿಸಿದಂತಹ ಸೋಲುಗಳು ಮತ್ತಯಾರು ಅನುಭಸಿರಕಿಲ್ಲಾ . ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಮುಂದೆ ತಂದೆಯ ಆಸರೆ ಕಳೆದುಕೊಳ್ಳುತ್ತಾರೆ ,ಕರಿಯ ಜನಾಂಗದಲ್ಲಿ ಹುಟ್ಟಿದರ ಸಲುವಾಗಿ ನಾನಾತರಹದ ಕಷ್ಟ ಅನುಭವಿಸುತ್ತಾ ,ಜೀವನ ಉಪಾಯಕ್ಕೆ ವಕೀಲಿ ವೃತ್ತಿ ಮಾಡುತ್ತಾ   ಅಮೆರಿಕೆಯ ರಾಜಕೀಯದಲ್ಲಿ ಸತತ ಎಂಟು ಬಾರಿ ಸೋಲುಂಡು ೧೮೬೦ರಲ್ಲಿ ಅಮೆರಿಕೆಯ ಅಧ್ಯಕ್ಷ ಸ್ಥಾನವನ್ನು ಆಲಂಕರಿಸುತ್ತಾರೆ.ಗೆದ್ದಾದ ನಂತರ ಅವರು ಹೇಳುತ್ತಾರೆ- "ನೀವು ಎಷ್ಟು ಬಾರಿ ಸೋಲುಂಡಿರಿ ಅದು ಪ್ರಾಮುಖ್ಯವಲ್ಲಾ ,ನೀವು ಎಷ್ಟು ಬಾರಿ ಪ್ರಯತ್ನಿಸಿದಿರಿ ಅದು ಮುಖ್ಯ".

ಗೆದ್ದವನ ಸಾವಿರ ಸೋಲುಗಳಿರುತ್ತವೆ,ಒಮ್ಮೆ ಸೋತನಂತರ ಅವನು ಕೈ ಕಟ್ಟಿ ಕುಳಿತುಕೊಳ್ಳುವದಿಲ್ಲಾ ,ಹಂತ-ಹಂತವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳುತ್ತಾ,ಸೋಲುಗಳಿಂದ ಪಾಠ ಕಲಿಯುತ್ತಾ ಗೆಲುವಿನ ಕಡೆ ಅಂಬೆಗಾಲಿಡುತ್ತಾನೆ.”ಜಗತ್ತಿನಲ್ಲಿ ಗೆದ್ದವನಿಗೆ ಗೆದ್ದವನು ಎಂಬ ಸ್ಥಾನವಿದೆ ,ಸೋತುವನಿಗೂ ಹಿಂತವರ ಎದರು  ಸೋತವನು ಎಂಬ ಸ್ಥಾನವಿದೆ. ಆದರೆ ನಿಂತುಕೊಂಡು ನೋಡುವರಿಗೆ ಆಡಿಕೊಂಡು ನಗುವರಿಗೆ ಚರಿತ್ರೆಯಲ್ಲಿ ಏಲ್ಲಿಯೂ ಸ್ಥಾನವಿಲ್ಲಾ”. ನಮ್ಮ ಸೋಲೇ ನಮಗೆ ಗುರುವಾಗಿ ,ಗುರಿಯದೆಡೆಗೆ ಮುಟ್ಟಿಸಲಿ . ನಿಮಗೆಲ್ಲ ಒಳಿತಾಗಲಿ.



Comments

  1. What an thinking sir...... and that too the last few lines of image are wonderful...

    ReplyDelete
  2. ನನಗೆ ತುಂಬಾ ಹೊಸ ವಿಷಯ ತಿಳಿಯಿತು ಸರ್. ಧನ್ಯವಾದಗಳು 🙏🙏🙏🙏🙏ಸರ್

    ReplyDelete

Post a Comment

Popular posts from this blog

The catastrophe of Education and the educated.

Hello everyone, Its my first blog and I feel bliss to share with you my notions on the topic.     Swami vivekananda rightly said education is one by which character is formed,strength of mind is increased by which intellectual is expanded and one can stand on one's own feet. The above quote is so much true and is a essential for today's world. We have forgotten the very purpose of education, the result of which we see in the form of ignorance,un-employment and all such miseries.Dont you think education of todays age have created learned labourers??who have mugged up few of the information and reproducing the same all the time in one or the other forms. Whom do we call educated? The one who have more degrees in his/her name or the one who has scored highest of marks? The modern age education has produced merely the "trained people" who have taught to be just like a machine which operates on the set of instructions that is been already stored within it. What ca...

Takeaways from lockdown

Hello and happy quarantine to all of you🙂 Expressing the gratitude for those who betting their lives for the sake of nation.  The front line warriors and all courageous #doctors#medical staff#police#labourers deserve a the respect and empathy for their unheard sacrifices, Uncompensated losses, undiminished valour and selfless service.  It's been nearly two months of #imprisonment to bring the deadliest pandemic to moderate control regardless of efforts the situation might take some more period to be favourable.  Many things we got to see from the starting of lockdown, people questioning the decision of government to condemning it. People not abiding the curfew to people acting violent. How people helping to stop spreading to people voluntarily and Venomously spreading it. How few trying to take advantages politically to medias showcasing their biased and decorated contents.  Well .....!!!it's the part of dirt game let's forgive and forget the dark side of lockdown a...

Yoga [Ability to assimilate]

The word "yoga" Often Reminds to our mind  positivism, spiritualism ,sportive or serenity making oneself boisterous. It's how we have a notion towards it. You may feel it frenzy or frown if I tell you the more you perform yoga and more you understand about it then you may turn yourself to an "atheist ".wonder !!! How!!! Yes, the very fundamental basis or principle on which patanjali's yoga is dependent is Upon "samkhya metaphysics"which denies the existing of God !!! Don't you feel bizzare to know this? Well...!! Let's not get more into it as multifold expounds are available to prove the existence of deity or not. We in this blog are not going much  in depth in terms of spirituality rather we focus how yoga has contributed to uplift ourselves from brute to "God " For thousands of years. Let us try to understand the meaning, focus and benefits of inculcating yoga in our lives . Meaning The word yoga is derived from Sanskr...